അർത്ഥം : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ
ഉദാഹരണം :
ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.
മറ്റ് ഭാഷകളിലേക്കുള്ള വിവർത്തനം :
അർത്ഥം : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
ഉദാഹരണം :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
പര്യായപദങ്ങൾ : ದ್ವಾರ ರಕ್ಷಕ, ದ್ವಾರಪಾಲಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ
ഉദാഹരണം :
ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.
പര്യായപദങ്ങൾ : ಚೌಕೀದಾರ
മറ്റ് ഭാഷകളിലേക്കുള്ള വിവർത്തനം :