പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಾಳು എന്ന വാക്കിന്റെ അർത്ഥവും ഉദാഹരണവും.

ಕಾಳು   ನಾಮಪದ

അർത്ഥം : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು

ഉദാഹരണം : ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ

പര്യായപദങ്ങൾ : ಬೀಜ


മറ്റ് ഭാഷകളിലേക്കുള്ള വിവർത്തനം :

फूलवाले पौधों या अनाजों के वे दाने अथवा वृक्षों के फलों की वे गुठलियाँ जिनसे वैसे ही नये पौधे, अनाज या वृक्ष उत्पन्न होते हैं।

किसान खेत में गेहूँ के बीज बो रहा है।
बीज, बीया, वीज

A mature fertilized plant ovule consisting of an embryo and its food source and having a protective coat or testa.

seed

അർത്ഥം : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ

ഉദാഹരണം : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.

പര്യായപദങ്ങൾ : ಕಾಳುಕಡ್ಡಿ, ಧಾನ್ಯ, ಭತ್ತ


മറ്റ് ഭാഷകളിലേക്കുള്ള വിവർത്തനം :

एक अनाज जो छिलके सहित चावल होता है।

यह बखार धान से भरा हुआ है।
धान, धान्य, धान्यक, धान्योत्तम, शालि, हैमन

Rice in the husk either gathered or still in the field.

paddy

അർത്ഥം : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು

ഉദാഹരണം : ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.

പര്യായപദങ്ങൾ : ಬೀಜ


മറ്റ് ഭാഷകളിലേക്കുള്ള വിവർത്തനം :

वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।

मनोहर के व्यवहार ने शीला के मन में घृणा के बीज बो दिए।
बीज

Anything that provides inspiration for later work.

germ, seed, source

അർത്ഥം : ಪಶು-ಪಕ್ಷಿಗಳಿಗೆ ಹಾಕುವ ತಿನಿಸು

ഉദാഹരണം : ಅವನು ಕೋಳಿಗೆ ಕಾಳು ಹಾಕುತ್ತಿದ್ದಾನೆರೈತನು ಎತ್ತಿಗೆ ಬೂಸಾ ತರಲು ಹೋಗಿದ್ದಾನೆ.

പര്യായപദങ്ങൾ : ಬೂಸಾ


മറ്റ് ഭാഷകളിലേക്കുള്ള വിവർത്തനം :

पशु-पक्षियों को दी जाने वाली खाद्य वस्तु।

वह मुर्गी को चारा डाल रहा है।
किसान बैलों के लिए चारा लाने गया है।
चारा

Food for domestic livestock.

feed, provender

അർത്ഥം : ಮಾವಿನ ವಾಟೆಯ ಒಳಗಿರುವ ಬೀಜ

ഉദാഹരണം : ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.

പര്യായപദങ്ങൾ : ಬಿತ್ತನೆ, ಬೀಜ


മറ്റ് ഭാഷകളിലേക്കുള്ള വിവർത്തനം :

आम की गुठली के अंदर की गिरी।

बच्चा आम की गुठली को तोड़कर बिजली निकाल रहा है।
बिजली

അർത്ഥം : ಯಾವುದಾದರು ಹಣ್ಣು ಅಥವಾ ಧಾನ್ಯದ ಚಿಕ್ಕದಾದ, ದುಂಡಾಗಿರುವ ಖಾದ್ಯವಸ್ತು

ഉദാഹരണം : ಮಗು ತುಂಬಾ ಇಷ್ಟದಿಂದ ದಾಳಿಂಬೆಯ ಕಾಳುಗಳನ್ನು ತಿನ್ನುತ್ತಿದೆ.

പര്യായപദങ്ങൾ : ಬೀಜ


മറ്റ് ഭാഷകളിലേക്കുള്ള വിവർത്തനം :

कोई छोटी वस्तु विशेषकर गोलाकार।

बच्चा बड़े प्रेम से अनार के दाने खा रहा है।
दाना

അർത്ഥം : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

ഉദാഹരണം : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

പര്യായപദങ്ങൾ : ಧಾನ್ಯ, ಬೀಜ


മറ്റ് ഭാഷകളിലേക്കുള്ള വിവർത്തനം :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel