പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಾಳಗ എന്ന വാക്കിന്റെ അർത്ഥവും ഉദാഹരണവും.

ಕಾಳಗ   ನಾಮಪದ

അർത്ഥം : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ഉദാഹരണം : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

പര്യായപദങ്ങൾ : ಕಚ್ಚಾಟ, ಕದನ, ಕಲಹ, ಕಾದಾಟ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


മറ്റ് ഭാഷകളിലേക്കുള്ള വിവർത്തനം :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

അർത്ഥം : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ

ഉദാഹരണം : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.

പര്യായപദങ്ങൾ : ಕದನ, ಕಲಹ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ


മറ്റ് ഭാഷകളിലേക്കുള്ള വിവർത്തനം :

शत्रुतावश दो दलों के बीच हथियारों से की जाने वाली लड़ाई।

महाभारत का युद्ध अठारह दिनों तक चला था।
समर शेष है, नहीं पाप का भागी केवल व्याध। जो तटस्थ हैं, समय लिखेगा उनके भी अपराध। - रामधारी सिंह 'दिनकर'
अजूह, अनीक, अभेड़ा, अभेरा, अभ्यागम, आकारीठ, आजि, आयोधन, आहर, आहव, कंदल, जंग, पुष्कर, पैकार, प्रतिदारण, प्रसर, प्रहरण, भर, मृध, युद्ध, योधन, रण, लड़ाई, वराक, वाज, विशसन, वृजन, वृत्रतूर्य, संकुल, संग्राम, सङ्कुल, समर, स्कंध, स्कन्ध

The waging of armed conflict against an enemy.

Thousands of people were killed in the war.
war, warfare

ಕಾಳಗ   ಗುಣವಾಚಕ

അർത്ഥം : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ

ഉദാഹരണം : ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.

പര്യായപദങ്ങൾ : ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದ, ವಿವಾದಂತ, ವಿವಾದಂತಹ


മറ്റ് ഭാഷകളിലേക്കുള്ള വിവർത്തനം :

Given to or characterized by argument.

An argumentative discourse.
Argumentative to the point of being cantankerous.
An intelligent but argumentative child.
argumentative