അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ನಾಲ್ಕು ಚಟಾಕಿನ ತೂಕದ ಬಟ್ಟು
ഉദാഹരണം : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.
പര്യായപദങ്ങൾ : ಕಾಲು ಸೇರು, ಕಾಲುಭಾಗ, ಪಾವು
മറ്റ് ഭാഷകളിലേക്കുള്ള വിവർത്തനം :हिन्दी
चार छटाक की तौल का बटखरा।
അർത്ഥം : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
ഉദാഹരണം : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :हिन्दी English
एक तौल जो एक सेर के चौथाई के बराबर होती है।
A quarter of a hundredweight (25 pounds).
അർത്ഥം : ಒಂದು ಚತುರ್ಥಾಂಶ
ഉദാഹരണം : ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
പര്യായപദങ്ങൾ : ಚತುರ್ಥಾಂಶ, ನಾಲ್ಕನೆಯ ಪಾಲು, ನಾಲ್ಕನೆಯ ಭಾಗ
एक चौथाई।
ഇൻസ്റ്റാൾ ചെയ്യുക