അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
ഉദാഹരണം : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
പര്യായപദങ്ങൾ : ಕಾಲಾವಕಾಶ, ಪುರುಸೊತ್ತು, ಬಿಡುವು, ವೇಳೆ, ಸಮಯ, ಹೊತ್ತು
മറ്റ് ഭാഷകളിലേക്കുള്ള വിവർത്തനം :हिन्दी
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
അർത്ഥം : ಒಂದು ನಿಯಮಿತ ಸಮಯದಿಂದ ಇನ್ನೊಂದು ನಿಯಮಿತ ಸಮಯದ ಮಧ್ಯದ ಕಾಲ
ഉദാഹരണം : ನಾಲ್ಕು ಗಂಟೆಗಳ ಅವಧಿಯಲ್ಲಿ ನಾವು ಈ ಕೆಲಸವನ್ನು ಮುಗಿಸಬೇಕು.
പര്യായപദങ്ങൾ : ಅವಧಿ, ಸಮಯಾವಧಿ
മറ്റ് ഭാഷകളിലേക്കുള്ള വിവർത്തനം :हिन्दी English
किसी एक नियत समय से दूसरे नियत समय तक के बीच का काल।
An amount of time.
ഇൻസ്റ്റാൾ ചെയ്യുക