പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಾಲ എന്ന വാക്കിന്റെ അർത്ഥവും ഉദാഹരണവും.

ಕಾಲ   ನಾಮಪದ

അർത്ഥം : ಅರವತ್ತು ನಿಮಿಷಗಳ ಕಾಲ

ഉദാഹരണം : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.

പര്യായപദങ്ങൾ : ಗಂಟೆ, ಗಳಿಗೆ, ಘಂಟೆ, ಹೊತ್ತು


മറ്റ് ഭാഷകളിലേക്കുള്ള വിവർത്തനം :

साठ पल या चौबीस मिनट का समय।

आज रात बच्चा एक घड़ी भी नहीं सोया।
घटिका, घटी, घड़ी, दंड, दण्ड

അർത്ഥം : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ

ഉദാഹരണം : ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.

പര്യായപദങ്ങൾ : ಸಮಯ


മറ്റ് ഭാഷകളിലേക്കുള്ള വിവർത്തനം :

अनुभव का सातत्य जिसमें घटनाएँ भविष्य से वर्तमान में होकर भूत में जाती हैं।

हर एक के जीवन में अलग तरह के समय आते हैं।
टाइम, समय

The continuum of experience in which events pass from the future through the present to the past.

He waited for along time.
It took some time before he got an answer.
Time flies like an arrow.
time

അർത്ഥം : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ

ഉദാഹരണം : ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.

പര്യായപദങ്ങൾ : ಅವಧಿ, ವೇಳೆ, ಸಮಯ


മറ്റ് ഭാഷകളിലേക്കുള്ള വിവർത്തനം :

(व्याकरण में) क्रिया का वह रूप जिससे उसके होने या किए जाने के समय का ज्ञान होता है।

मुख्य रूप से काल के तीन भेद होते हैं।
काल

A grammatical category of verbs used to express distinctions of time.

tense

അർത്ഥം : ತುಂಬಾ ಸಮಯ

ഉദാഹരണം : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

പര്യായപദങ്ങൾ : ಯುಗ, ವರುಷ, ವರ್ಷ, ಸಮಯ


മറ്റ് ഭാഷകളിലേക്കുള്ള വിവർത്തനം :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

അർത്ഥം : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ

ഉദാഹരണം : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.

പര്യായപദങ്ങൾ : ಗಂಟೆ, ಘಂಟೆ, ತಾಸು, ಸಮಯ


മറ്റ് ഭാഷകളിലേക്കുള്ള വിവർത്തനം :

दिन-रात का चौबीसवाँ भाग या साठ मिनट का समय।

गाड़ी एक घंटा विलंब से चल रही है।
घंटा, घण्टा

A period of time equal to 1/24th of a day.

The job will take more than an hour.
60 minutes, hour, hr

അർത്ഥം : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು

ഉദാഹരണം : ನನಗೆ ಆ ಕೆಲಸ ಮಾಡಲು ಸಮಯವಿಲ್ಲ.

പര്യായപദങ്ങൾ : ಗಂಟೆ, ಸಮಯ


മറ്റ് ഭാഷകളിലേക്കുള്ള വിവർത്തനം :

मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।

समय किसी का इंतजार नहीं करता।
आप किस ज़माने की बात कर रहे हैं।
वक़्त कैसे बीतता है, कुछ पता ही नहीं चलता।
वह कुछ देर के लिए यहाँ भी आया था।
अनेहा, अमल, अमस, अर्सा, अवकाश, अवसर, आहर, काल, जमाना, ज़माना, दिन, देर, दौर, दौरान, बेला, वक़्त, वक्त, वेला, व्यक्तभुज, श्राम, समय, समा, समाँ, समां

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

അർത്ഥം : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

ഉദാഹരണം : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

പര്യായപദങ്ങൾ : ಋತು, ಸುಗ್ಗಿ


മറ്റ് ഭാഷകളിലേക്കുള്ള വിവർത്തനം :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

അർത്ഥം : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ

ഉദാഹരണം : ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.

പര്യായപദങ്ങൾ : ಅವಧಿ, ವೇಳೆ, ಸಮಯ


മറ്റ് ഭാഷകളിലേക്കുള്ള വിവർത്തനം :

* वह समय जिसके दौरान किसी का जीवन बना रहता है।

राजा का अंतिम समय बहुत कष्टप्रद रहा।
समय

The time during which someone's life continues.

The monarch's last days.
In his final years.
days, years

അർത്ഥം : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ

ഉദാഹരണം : ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.

പര്യായപദങ്ങൾ : ಯುಗ, ಸಮಯ


മറ്റ് ഭാഷകളിലേക്കുള്ള വിവർത്തനം :

संस्कृति के इतिहास में वह काल मान जो समय और अवस्था आदि की दृष्टि से अपना एक परिभाष्य या महत्वपूर्ण स्थान रखता हो।

मैं आपको एक भारतेंदु युग की रचना सुनाता हूँ।
काल, युग

A period marked by distinctive character or reckoned from a fixed point or event.

epoch, era

അർത്ഥം : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ

ഉദാഹരണം : ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.

പര്യായപദങ്ങൾ : ಅವಧಿ, ವೇಳೆ, ಸಮಯ


മറ്റ് ഭാഷകളിലേക്കുള്ള വിവർത്തനം :

* साधन के रूप में समझी जाने वाली वह समयावधि जो किसी के नियंत्रण में हो।

मेरे पास खाना खाने का समय नहीं है।
मेरा ज्यादा समय तो आपके इस काम में चला गया।
वक़्त, वक्त, समय

A period of time considered as a resource under your control and sufficient to accomplish something.

Take time to smell the roses.
I didn't have time to finish.
It took more than half my time.
He waited for a long time.
time