അർത്ഥം : ತಪ್ಪು ಸಾಭೀತಾದ ಕೈದಿಗೆ ನ್ಯಾಯಲಯವು ವಿಧಿಸುವ ಒಂದು ಕೋಣೆಯಲ್ಲಿ ನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರುವ ಶಿಕ್ಷೆ
ഉദാഹരണം :
ಕೊಲೆ ಮಾಡಿದ ಕೈದಿಗೆ ಐದು ವರ್ಷ ಕಾರಾಗೃಹವಾಸವಾಗಿದೆ.
മറ്റ് ഭാഷകളിലേക്കുള്ള വിവർത്തനം :
Putting someone in prison or in jail as lawful punishment.
imprisonmentഅർത്ഥം : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ഉദാഹരണം :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
പര്യായപദങ്ങൾ : ಕೈದು, ಜೈಲು, ಜೈಲುಬಂಧನ, ಬಂಧನ, ಸೆರೆ
മറ്റ് ഭാഷകളിലേക്കുള്ള വിവർത്തനം :
A state of being confined (usually for a short time).
His detention was politically motivated.