അർത്ഥം : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ
ഉദാഹരണം :
ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
An employee who performs clerical work (e.g., keeps records or accounts).
clerkഅർത്ഥം : ನ್ಯಾಯಾಲಯ ಮುಂತಾದವುಗಳಲ್ಲಿ ದೊಡ್ಡ ಅಧಿಕಾರಿ ದರ್ಜೆ ಹೊಂದಿದ್ದು ಕಾಗದ-ಪತ್ರ ಪ್ರಸ್ತುತ ಪಡಿಸಲು ಅಥವಾ ಇಟ್ಟುಕೊಳ್ಳುವ ಕೆಲಸಗಾರ
ഉദാഹരണം :
ಅವನ ತಂದೆ ಸಿರಸ್ತೇದಾರರಾಗಿದ್ದಾರೆ.
പര്യായപദങ്ങൾ : ಸಿರಸ್ತೇದಾರ
മറ്റ് ഭാഷകളിലേക്കുള്ള വിവർത്തനം :
न्यायालय आदि में हाकिम के सामने कागज-पत्र पेश करने या रखनेवाला कर्मचारी।
उसके पिताजी पेशकार हैं।