അർത്ഥം : ದೇಹವನ್ನು ರಕ್ಷಿಸಿಕೊಳ್ಳಲು ಚರ್ಮ, ಲೋಹ ಮುಂತಾದವುಗಳಿಂದ ಮಾಡಿದ ಕವಚವನ್ನು ತೊಟ್ಟುಕೊಂಡಿರುವುದು
ഉദാഹരണം :
ರಕ್ಷಾಕವಚವಿರುವ ಯೋದನೊಬ್ಬನು ಯುದ್ದ ಭೂಮಿಯಲ್ಲಿ ಯುದ್ದನಿರತನಾಗಿದ್ದಾನೆ.
പര്യായപദങ്ങൾ : ಕವಚಿತ, ಕವಚಿತವಾದ, ಕವಚಿತವಾದಂತ, ಕವಚಿತವಾದಂತಹ, ಕಾಪುಹೊದಿಕೆಯ, ಕಾಪುಹೊದಿಕೆಯಂತ, ರಕ್ಷಾಕವಚವಿರುವ, ರಕ್ಷಾಕವಚವಿರುವಂತ, ರಕ್ಷಾಕವಚವಿರುವಂತಹ
മറ്റ് ഭാഷകളിലേക്കുള്ള വിവർത്തനം :