അർത്ഥം : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ
ഉദാഹരണം :
ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.
പര്യായപദങ്ങൾ : ಕಾಣಿಕೆ ನೀಡು, ನೈವೇದ್ಯ ಕೊಡು, ನೈವೇದ್ಯ ನೀಡು
മറ്റ് ഭാഷകളിലേക്കുള്ള വിവർത്തനം :
किसी के द्वारा श्रद्धापूर्वक देवता, समाधि आदि पर कुछ रखा जाना।
काली मंदिर में बहुत चढ़ावा चढ़ता है।അർത്ഥം : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು
ഉദാഹരണം :
ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.
പര്യായപദങ്ങൾ : ಉಡುಗೊರೆ ಕೊಡು, ಉಡುಗೊರೆ ನೀಡು, ಕಾಣಿಕೆ ನೀಡು
മറ്റ് ഭാഷകളിലേക്കുള്ള വിവർത്തനം :
किसी को कोई चीज़ उपहार के रूप में देना।
मुझे राम के जन्मदिन पर एक अच्छा उपहार देना है।അർത്ഥം : ಕೊಡುವ ಪ್ರಯತ್ನ ಮಾಡುವುದು
ഉദാഹരണം :
ಅವನು ಲಂಚವನ್ನು ಕಾಣಿಕೆಯಾಗಿ ನೀಡುತ್ತಿದ್ದಾನೆ.
പര്യായപദങ്ങൾ : ಕಾಣಿಕೆ ನೀಡು
മറ്റ് ഭാഷകളിലേക്കുള്ള വിവർത്തനം :