പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಾಗದ എന്ന വാക്കിന്റെ അർത്ഥവും ഉദാഹരണവും.

ಕಾಗದ   ನಾಮಪದ

അർത്ഥം : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು

ഉദാഹരണം : ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು

പര്യായപദങ്ങൾ : ಪೇಪರ್, ಹಾಳೆ


മറ്റ് ഭാഷകളിലേക്കുള്ള വിവർത്തനം :

घास, बाँस आदि सड़ाकर बनाया हुआ वह महीन पत्र जिस पर चित्र, अक्षर आदि लिखे या छापे जाते हैं।

उसने सादे कागज पर मेरा हस्ताक्षर करवाया।
कागज, कागद, काग़ज़, पेपर

A material made of cellulose pulp derived mainly from wood or rags or certain grasses.

paper

അർത്ഥം : ಕಡಿಮೆ ಉದ್ದ ಮತ್ತು ಹೆಚ್ಚು ಅಗಲವಾಗಿರುವ ಹಾಳೆಯ ಮೇಲೆ ಏನನ್ನೋ ಬರೆದಿರುವರು

ഉദാഹരണം : ಅವನು ಕಾಗದದ ಮೇಲೆ ಅವಶ್ಯಕ ವಸ್ತುಗಳನ್ನು ಬರೆದು ಪಟ್ಟಿ ಮಾಡಿದನು.

പര്യായപദങ്ങൾ : ಚೀಟಿ


മറ്റ് ഭാഷകളിലേക്കുള്ള വിവർത്തനം :

कागज़ का कम चौड़ा और अधिक लंबा टुकड़ा जिस पर कुछ लिखा हो।

उसने पर्चे पर आवश्यक वस्तुओं की एक सूची बनाई।
चिट, परचा, परची, पर्चा, पर्ची, पुरज़ा, पुरजा, पुर्ज़ा, पुर्जा, रुक़्क़ा, रुक्का

അർത്ഥം : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

ഉദാഹരണം : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

പര്യായപദങ്ങൾ : ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ

അർത്ഥം : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

ഉദാഹരണം : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

പര്യായപദങ്ങൾ : ಓಲೆ, ಪತ್ರ


മറ്റ് ഭാഷകളിലേക്കുള്ള വിവർത്തനം :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

ಕಾಗದ   ಗುಣವಾಚಕ

അർത്ഥം : ಕಾಗದದ ಮೇಲೆ ಲಿಖಿತವಾದ ದಾಖಲೆ

ഉദാഹരണം : ಅವನು ನ್ಯಾಯಾಧೀಶರ ಮುಂದೆ ಎಲ್ಲಾ ಕಾಗದಗಳನ್ನೂ ತೋರಿಸಿದನು.

പര്യായപദങ്ങൾ : ಕಾಗದಂತ, ಕಾಗದಂತಹ


മറ്റ് ഭാഷകളിലേക്കുള്ള വിവർത്തനം :

कागज पर लिखा हुआ।

उसने न्यायाधीश के सामने कागजी सबूत पेश किए।
कागजी, काग़ज़ी

Set down in writing in any of various ways.

Written evidence.
written