പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಾಂತಿ എന്ന വാക്കിന്റെ അർത്ഥവും ഉദാഹരണവും.

ಕಾಂತಿ   ನಾಮಪದ

അർത്ഥം : ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು

ഉദാഹരണം : ಸೂರ್ಯ ಉದಯುಸುತ್ತಿದ್ದಂತೆ ನಾಲು ದಿಕ್ಕಿನಲ್ಲೂ ಬೆಳಕು ಪಸರಿಸುವುದು

പര്യായപദങ്ങൾ : ಆಲೋಕ, ಪ್ರಕಾಶ, ಪ್ರದೀಪ, ಪ್ರಭೆ, ಬೆಳಕು


മറ്റ് ഭാഷകളിലേക്കുള്ള വിവർത്തനം :

(physics) electromagnetic radiation that can produce a visual sensation.

The light was filtered through a soft glass window.
light, visible light, visible radiation

അർത്ഥം : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ഉദാഹരണം : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

പര്യായപദങ്ങൾ : ಮಿನುಗು, ಮೆರುಗು, ಹೊಗರು, ಹೊಳಪು


മറ്റ് ഭാഷകളിലേക്കുള്ള വിവർത്തനം :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

അർത്ഥം : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

ഉദാഹരണം : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

പര്യായപദങ്ങൾ : ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


മറ്റ് ഭാഷകളിലേക്കുള്ള വിവർത്തനം :

A quality that outshines the usual.

brilliancy, luster, lustre, splendor, splendour

അർത്ഥം : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ഉദാഹരണം : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

പര്യായപദങ്ങൾ : ಛಾಯೆ, ಪ್ರತಿಬಿಂಬ, ಹೊಳಪು


മറ്റ് ഭാഷകളിലേക്കുള്ള വിവർത്തനം :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse

ಕಾಂತಿ   ಗುಣವಾಚಕ

അർത്ഥം : ನೋಡಲು ಸುಂದರವಾದ

ഉദാഹരണം : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.

പര്യായപദങ്ങൾ : ಮೋಹಕ, ರೂಪ, ಶೂಭೆ, ಸೌಂದರ್ಯ


മറ്റ് ഭാഷകളിലേക്കുള്ള വിവർത്തനം :

जिसे सरलता या आसानी से देखा जा सके।

पंडालों की सुदर्शन प्रतिमाएँ बहुत ही भव्य थीं।
सुदर्श, सुदर्शन

Very pleasing to the eye.

My bonny lass.
There's a bonny bay beyond.
A comely face.
Young fair maidens.
bonnie, bonny, comely, fair, sightly