അർത്ഥം : ಯಾವುದೋ ಒಂದು ಪದಾರ್ಥವು ಲೋಹವನ್ನು ತನ್ನ ಬಳಿಗೆ ಸೆಳೆಯುತ್ತದೆ
ഉദാഹരണം :
ಅವನು ಆಯಸ್ಕಾಂತದ ಸಹಾಯದಿಂದ ಸಣ್ಣ ಕಬ್ಬಿಣದ ಚೂರುಗಳನ್ನು ಒಂದು ಕಡೆ ಜಮಾ ಮಾಡುತ್ತಿದ್ದಾನೆ.
പര്യായപദങ്ങൾ : ಆಯಸ್ಕಾಂತ, ಚುಂಬಕ, ಸೂಚಿಗಲ್ಲು
മറ്റ് ഭാഷകളിലേക്കുള്ള വിവർത്തനം :
(physics) a device that attracts iron and produces a magnetic field.
magnet