അർത്ഥം : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
ഉദാഹരണം :
ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
പര്യായപദങ്ങൾ : ಕಿತ್ತುವಿಕೆ, ಕೀಳುವಿಕೆ, ಸುಲಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಸಿದುಕೊಳ್ಳುವ ಕ್ರಿಯೆ ಅಥವಾ ಭಾವ
ഉദാഹരണം :
ರೊಟ್ಟಿಯ ಒಂದು ಚಿಕ್ಕ ಚೂರು ಸಿಗುತ್ತಿದ್ದಾ ಹಾಗೆಯೇ ಕಾಗೆಗಳು ಅದನ್ನು ಕಸಿದುಕೊಳ್ಳು ಪ್ರಾರಂಭಿಸಿದವು.
പര്യായപദങ്ങൾ : ಕಿತ್ತುಕೊಳ್ಳುವಿಕೆ
മറ്റ് ഭാഷകളിലേക്കുള്ള വിവർത്തനം :