അർത്ഥം : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
ഉദാഹരണം :
ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
പര്യായപദങ്ങൾ : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ
മറ്റ് ഭാഷകളിലേക്കുള്ള വിവർത്തനം :
Causing or marked by grief or anguish.
A grievous loss.