അർത്ഥം : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ
ഉദാഹരണം :
ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.
പര്യായപദങ്ങൾ : ದಣಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕೆಲಸದಲ್ಲಿ ತೊಡಗಿರುವುದು
ഉദാഹരണം :
ರಾಜೀವನು ಮುಂದೆ ಬರುವುದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಡುತ್ತಾನೆ.
പര്യായപദങ്ങൾ : ಪರಿಶ್ರಮ ಪಡು, ಬೆವರು ಹರಿಸು, ಶ್ರಮ ಪಡು
മറ്റ് ഭാഷകളിലേക്കുള്ള വിവർത്തനം :
किसी काम में लगे रहना।
राजीव आगे बढ़ने के लिए दिन-रात परिश्रम करता है।Exert oneself by doing mental or physical work for a purpose or out of necessity.
I will work hard to improve my grades.അർത്ഥം : ಹೆಚ್ಚಿನ ಕೆಲಸ ಮಾಡುವ ಸರಾಗತೆ ಮತ್ತು ಸಂತೋಷವಿಲ್ಲದ ಸ್ಥಿತಿ
ഉദാഹരണം :
ಕೆಲಸ ಸಿಗುವ ಮುನ್ನ ನಾನು ತುಂಬಾ ಕಷ್ಟಪಡಬೇಕಿತ್ತು.
പര്യായപദങ്ങൾ : ಶ್ರಮಪಡು
മറ്റ് ഭാഷകളിലേക്കുള്ള വിവർത്തനം :
मानसिक या शारीरिक पीड़ा की दौर से गुज़रना।
शादी के बाद दो-तीन साल तक गीता ससुराल में बहुत कष्ट सही।