അർത്ഥം : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
ഉദാഹരണം :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
പര്യായപദങ്ങൾ : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
മറ്റ് ഭാഷകളിലേക്കുള്ള വിവർത്തനം :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.അർത്ഥം : ಯಾವುದು ಕಷ್ಟದಲ್ಲಿದೆಯೋ
ഉദാഹരണം :
ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.
പര്യായപദങ്ങൾ : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ತೊಂದರೆಯ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ
മറ്റ് ഭാഷകളിലേക്കുള്ള വിവർത്തനം :
Characterized by or indicative of distress or affliction or danger or need.
Troubled areas.