അർത്ഥം : ಔಷಧಿಗಳನ್ನು ನೀರಿನಲ್ಲಿ ಕುದಿಸಿ ಮಾಡಿರುವಂತಹ ರಸಮೂಲಿಕೆಗಳನ್ನು ಬಟ್ಟಿಯಿಳಿಸಿ ತೆಗೆದ ರಸ
ഉദാഹരണം :
ವೈದ್ಯರು ರೋಗಿಗೆ ಪ್ರತಿದಿನ ತುಳಸಿ ಎಲೆಯ ಕಷಾಯವನ್ನು ಕುಡಿಯುವಂತೆ ಹೇಳಿದರು.
പര്യായപദങ്ങൾ : ಕಾಢೆ, ಗಿಡಮೂಲಿಕೆ ರಸ
മറ്റ് ഭാഷകളിലേക്കുള്ള വിവർത്തനം :