അർത്ഥം : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ
ഉദാഹരണം :
ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.
മറ്റ് ഭാഷകളിലേക്കുള്ള വിവർത്തനം :
A writer of poems (the term is usually reserved for writers of good poetry).
poetഅർത്ഥം : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು
ഉദാഹരണം :
ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.
പര്യായപദങ്ങൾ : ಭಾಷಣಕಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ತೊಂದರೆ ಸಮಸ್ಯೆಗಳಿಗೆ ಗುರಿ ಮಾಡುವ ಅಥವಾ ಆಕ್ಷೇಪಿಸುವ ಪ್ರಕ್ರಿಯೆ
ഉദാഹരണം :
ದೇಶದ ಆರ್ಥಿಕ ಪರಿಸ್ಥಿತಿಯ ಸುತ್ತಾ ತೊಂದರೆಗಳು ಕವಿಯುತ್ತಿದೆ.
മറ്റ് ഭാഷകളിലേക്കുള്ള വിവർത്തനം :