അർത്ഥം : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ
ഉദാഹരണം :
ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.
പര്യായപദങ്ങൾ : ಕವೆಗೋಲು, ಕ್ಯಾಟರ್ ಬಿಲ್ಲು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ
ഉദാഹരണം :
ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.
പര്യായപദങ്ങൾ : ಕವೆಗೋಲು, ಕ್ಯಾಟರ್ ಬಿಲ್ಲು
മറ്റ് ഭാഷകളിലേക്കുള്ള വിവർത്തനം :