അർത്ഥം : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ
ഉദാഹരണം :
ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.
പര്യായപദങ്ങൾ : ಕಳವು ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ದೋಚು, ಲೂಟಿ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು
ഉദാഹരണം :
ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.
പര്യായപദങ്ങൾ : ಅಪಹರಿಸು, ಕದಿ, ಕಳವು ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು
മറ്റ് ഭാഷകളിലേക്കുള്ള വിവർത്തനം :