അർത്ഥം : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
ഉദാഹരണം :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
പര്യായപദങ്ങൾ : ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ
മറ്റ് ഭാഷകളിലേക്കുള്ള വിവർത്തനം :