അർത്ഥം : ಗುದ್ದಲಿ ಮೊದಲಾದವುಗಳಿಂದ ಹೊಲದಲ್ಲಿ ಹುಲ್ಲು-ಕಳೆಯನ್ನು ಕೀಳುವ ಕ್ರಿಯೆ
ഉദാഹരണം :
ಶ್ಯಾಮನು ಹೊಲದಲ್ಲಿ ಕಳೆ ಕೀಳುವ ಕೆಲಸವನ್ನು ಮಾಡುತ್ತಿದ್ದಾನೆ.
പര്യായപദങ്ങൾ : ಕಳೆ ತೆಗೆಯುವ ಕಾರ್ಯ
മറ്റ് ഭാഷകളിലേക്കുള്ള വിവർത്തനം :
खुरपी आदि के द्वारा खेतों में से खर-पतवार निकालने की क्रिया।
श्याम खेत में गुड़ाई-निराई में व्यस्त है।