പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಳುಹಿಸು എന്ന വാക്കിന്റെ അർത്ഥവും ഉദാഹരണവും.

ಕಳುಹಿಸು   ನಾಮಪದ

അർത്ഥം : ಆಪಾದಿತನನ್ನು ಹಿಡಿದು ನ್ಯಾಯಾಲಕ್ಕೆ ವಿಚಾರಣೆಗಾಗಿ ಕಳುಹಿಸಿ ಕೊಡುವ ಕ್ರಿಯೆ

ഉദാഹരണം : ಪೋಲೀಸರು ಆಪಾದಿತನನ್ನು ನ್ಯಾಯಾಲಕ್ಕೆ ಈಗ ತಾನೇ ಕಳುಹಿಸಿ ಕೊಟ್ಟಿದ್ದಾರೆ.

പര്യായപദങ്ങൾ : ಕಳಿಸು


മറ്റ് ഭാഷകളിലേക്കുള്ള വിവർത്തനം :

अभियुक्त को पकड़कर न्यायालय में विचार के लिए भेजे जाने की क्रिया या भाव।

पुलिस ने अभियुक्त को चलान के लिए अभी-अभी न्यायालय भेजा है।
चलान, चालान

ಕಳುಹಿಸು   ಕ್ರಿಯಾಪದ

അർത്ഥം : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ഉദാഹരണം : ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.

പര്യായപദങ്ങൾ : ಓಡಿಸು, ಹೊರೆಗೆ ಹಾಕು


മറ്റ് ഭാഷകളിലേക്കുള്ള വിവർത്തനം :

निकालने का काम दूसरे से कराना।

सास ने बहू पर झूठा आरोप लगा कर उसे घर से निकलवा दिया।
निकलवाना

അർത്ഥം : ಹಿಡಿದುಕೊಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಆಟಗಾರನು ನಿಯಮವನ್ನು ಮುರಿದ ಕಾರಣ ರೇಫ್ರಿ ಅವನಿಗೆ ಪೇವಿಲಿಯನ್ ದಾರಿ ತೋರಿಸಿದ.

പര്യായപദങ്ങൾ : ದಾರಿ ತೋರಿಸು


മറ്റ് ഭാഷകളിലേക്കുള്ള വിവർത്തനം :

पकड़ने का काम किसी दूसरे से करवाना।

रेफ्री ने खिलाड़ी को अनुशासन भंग करने पर पैविलियन की राह पकड़वाई।
पकड़वाना

അർത്ഥം : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

ഉദാഹരണം : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

പര്യായപദങ്ങൾ : ಏರಿಸು, ಮೇಲೆ ಒಯ್ಯು


മറ്റ് ഭാഷകളിലേക്കുള്ള വിവർത്തനം :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

അർത്ഥം : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ

ഉദാഹരണം : ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.

പര്യായപദങ്ങൾ : ಅಟ್ಟು


മറ്റ് ഭാഷകളിലേക്കുള്ള വിവർത്തനം :

जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।

मैंने उन्हें दो चार बातें करके चलता किया।
चलता करना

അർത്ഥം : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು

ഉദാഹരണം : ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.

പര്യായപദങ്ങൾ : ಕಳುಹು, ರವಾನಿಸು


മറ്റ് ഭാഷകളിലേക്കുള്ള വിവർത്തനം :

कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।

राम ने दूत के रूप में अंगद को रावण के पास भेजा।
मैंने एक पत्र भेजा है।
पठाना, भेजना, रवाना करना

Transport commercially.

send, ship, transport

അർത്ഥം : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

ഉദാഹരണം : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

പര്യായപദങ്ങൾ : ಓಡಿಸು, ದೂರಮಾಡು, ಹೊರ ಹಾಕು


മറ്റ് ഭാഷകളിലേക്കുള്ള വിവർത്തനം :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

അർത്ഥം : ಬೇರೆಯವರುನ್ನು ಕಳುಹಿಸುವ ಕೆಲಸ ಮಾಡಿಸು

ഉദാഹരണം : ತಾಯಿಯು ವಿದ್ಯಾರ್ಥಿನಿಲಯದಲ್ಲಿರುವ ತನ್ನ ಮಗಳಿಗೆ ಕೊಡಲು ಮುಂಶೀಜೀಯವರ ಕೈಯಕಲ್ಲಿ ಹಣವನ್ನು ಕಳುಹಿಸಿದಳು.


മറ്റ് ഭാഷകളിലേക്കുള്ള വിവർത്തനം :

किसी को भेजने में प्रवृत्त करना।

माँ ने छात्रावास में रह रही बेटी के पास मुंशीजी से पैसे भिजवाये।
चलाना, पहुँचवाना, भिजवाना, भिजाना, भेजवाना