അർത്ഥം : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
ഉദാഹരണം :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
പര്യായപദങ്ങൾ : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತಹ
മറ്റ് ഭാഷകളിലേക്കുള്ള വിവർത്തനം :