അർത്ഥം : ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು
ഉദാഹരണം :
ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.
പര്യായപദങ്ങൾ : ಪಾಷಾಣ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಟ್ಟಡ ಮುಂತಾದವುಗಳಲ್ಲಿ ಬಳಸಲಾಗುವ ವಿಶೇಷ ಆಕಾರದ ಶಿಲಾಖಂಡ
ഉദാഹരണം :
ಈ ಕಟ್ಟಡ ಬಳಪದ ಕಲ್ಲುಗಳಿಂದ ಕಟ್ಟಿದ್ದು.
പര്യായപദങ്ങൾ : ಬಳಪದ ಕಲ್ಲು, ಶಿಲಾಖಂಡ
മറ്റ് ഭാഷകളിലേക്കുള്ള വിവർത്തനം :
Building material consisting of a piece of rock hewn in a definite shape for a special purpose.
He wanted a special stone to mark the site.അർത്ഥം : ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ
ഉദാഹരണം :
ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.
പര്യായപദങ്ങൾ : ಬಟ್ಟೆ ಒಗೆಯುವ ಕಲ್ಲು
മറ്റ് ഭാഷകളിലേക്കുള്ള വിവർത്തനം :