അർത്ഥം : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
ഉദാഹരണം :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
പര്യായപദങ്ങൾ : ಕಾಲುಷ್ಯ, ಮಾಲಿನ್ಯ
മറ്റ് ഭാഷകളിലേക്കുള്ള വിവർത്തനം :
मलिन होने की अवस्था या भाव।
उसके मन की मलिनता को साफ़ नहीं किया जा सकता।