അർത്ഥം : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
ഉദാഹരണം :
ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
പര്യായപദങ്ങൾ : ಕರೆ, ಕಲಂಕ, ಸುಟ್ಟ ಗುರುತು
മറ്റ് ഭാഷകളിലേക്കുള്ള വിവർത്തനം :
അർത്ഥം : ಶಿಕ್ಷಣದ ಒಂದು ಶಾಖೆಯಲ್ಲಿ ವಿಜ್ಞಾನದ ವಿಷಯವನ್ನು ಬಿಟ್ಟು ಬೇರೆ ವಿಷಯಗಳ ಬಗೆಗೆ ಅಧ್ಯಯನ ಮಾಡಲಾಗುತ್ತದೆ
ഉദാഹരണം :
ನಾಕರೀಕ ಶಾಸ್ತ್ರ, ರಾಜನೀತಿ ಶಾಸ್ತ್ರ, ನೃತ್ಯ, ಸಂಗೀತ ಮೊದಲಾದವುಗಳು ಕಲೆಯಲ್ಲಿ ಅಂರ್ತಗತವಾಗಿದೆ.
മറ്റ് ഭാഷകളിലേക്കുള്ള വിവർത്തനം :
शिक्षण की एक शाखा जिसमें विज्ञान और कॉमर्स के विषयों को छोड़कर अन्य विषयों का अध्ययन या अध्यापन किया जाता है।
नागरिक शास्त्र, राजनीति शास्त्र, नृत्य, संगीत, आदि सब कला के अंतर्गत आते हैं।അർത്ഥം : ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ
ഉദാഹരണം :
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ
പര്യായപദങ്ങൾ : ಕರಕೌಶಲ, ಕಲಾ-ತಂತ್ರ, ನೈಪುಣ್ಯ
മറ്റ് ഭാഷകളിലേക്കുള്ള വിവർത്തനം :
The creation of beautiful or significant things.
Art does not need to be innovative to be good.അർത്ഥം : ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ ಅಥವಾ ಕೌಶಲ
ഉദാഹരണം :
ಈ ಕಲೆಯು ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಮಾಡಿದ್ದುದು.
പര്യായപദങ്ങൾ : ಕಲಾ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ರೀತಿಯ ರೋಗ
ഉദാഹരണം :
ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.
പര്യായപദങ്ങൾ : ಮಚ್ಚೆ, ಹುಟ್ಟು ಕಲೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು
ഉദാഹരണം :
ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.
പര്യായപദങ്ങൾ : ಕರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
ഉദാഹരണം :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
പര്യായപദങ്ങൾ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು
മറ്റ് ഭാഷകളിലേക്കുള്ള വിവർത്തനം :
भेंट होना या मुलाकात होना।
आज मैं शर्माजी के घर गया था पर वे नहीं मिले।