അർത്ഥം : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ഉദാഹരണം :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
പര്യായപദങ്ങൾ : ರೇಖಾ-ಚಿತ್ರ, ರೇಖಾಚಿತ್ರ, ವರ್ಣಚಿತ್ರ
മറ്റ് ഭാഷകളിലേക്കുള്ള വിവർത്തനം :
A representation of forms or objects on a surface by means of lines.
Drawings of abstract forms.അർത്ഥം : ಚಿತ್ರ, ಗ್ರಂಥ, ಇನ್ನಾವುದೇ ಕಲಾ ಪ್ರಕಾರದ ರಚನೆಯ ವಸ್ತು ಅಥವಾ ಸಂಗತಿ
ഉദാഹരണം :
ರವೀಂದ್ರ ಕಲಾಮಂದಿರದಲ್ಲಿ ರಾಜಾ ರವಿವರ್ಮನ ಕಲಾಕೃತಿ ಪ್ರದರ್ಶನವಿದೆ.
പര്യായപദങ്ങൾ : ರಚನಾಕೃತಿ
മറ്റ് ഭാഷകളിലേക്കുള്ള വിവർത്തനം :
Photographs or other visual representations in a printed publication.
The publisher was responsible for all the artwork in the book.