പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಲಹ എന്ന വാക്കിന്റെ അർത്ഥവും ഉദാഹരണവും.

ಕಲಹ   ನಾಮಪದ

അർത്ഥം : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ഉദാഹരണം : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

പര്യായപദങ്ങൾ : ಅಂತರ, ಒಡಕು, ಒಡೆಯುವಿಕೆ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು


മറ്റ് ഭാഷകളിലേക്കുള്ള വിവർത്തനം :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

അർത്ഥം : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ

ഉദാഹരണം : ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.

പര്യായപദങ്ങൾ : ಚರ್ಚೆ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ


മറ്റ് ഭാഷകളിലേക്കുള്ള വിവർത്തനം :

व्यर्थ की बहस।

आज राम और श्याम में एक छोटी सी बात को लेकर तक़रार हो गई।
कहा-सुनी, कहासुनी, झड़प, झाँव-साँव, झाँवसाँव, तकरार, तक़रार, बाताबाती, वाक्युद्ध, हुज्जत

A quarrel about petty points.

bicker, bickering, fuss, pettifoggery, spat, squabble, tiff

അർത്ഥം : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ഉദാഹരണം : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

പര്യായപദങ്ങൾ : ಕಚ್ಚಾಟ, ಕದನ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


മറ്റ് ഭാഷകളിലേക്കുള്ള വിവർത്തനം :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

അർത്ഥം : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ

ഉദാഹരണം : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.

പര്യായപദങ്ങൾ : ಕದನ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ


മറ്റ് ഭാഷകളിലേക്കുള്ള വിവർത്തനം :

शत्रुतावश दो दलों के बीच हथियारों से की जाने वाली लड़ाई।

महाभारत का युद्ध अठारह दिनों तक चला था।
समर शेष है, नहीं पाप का भागी केवल व्याध। जो तटस्थ हैं, समय लिखेगा उनके भी अपराध। - रामधारी सिंह 'दिनकर'
अजूह, अनीक, अभेड़ा, अभेरा, अभ्यागम, आकारीठ, आजि, आयोधन, आहर, आहव, कंदल, जंग, पुष्कर, पैकार, प्रतिदारण, प्रसर, प्रहरण, भर, मृध, युद्ध, योधन, रण, लड़ाई, वराक, वाज, विशसन, वृजन, वृत्रतूर्य, संकुल, संग्राम, सङ्कुल, समर, स्कंध, स्कन्ध

The waging of armed conflict against an enemy.

Thousands of people were killed in the war.
war, warfare

അർത്ഥം : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ

ഉദാഹരണം : ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.

പര്യായപദങ്ങൾ : ಜಗಳ, ಬಡಬಡಿಕೆ, ಬೈದಾಟ, ಹೋರಾಟ


മറ്റ് ഭാഷകളിലേക്കുള്ള വിവർത്തനം :

नित्य या बराबर होती रहने वाली कहा-सुनी या झगड़ा।

रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।
दाँता-किटकिट, दाँता-किलकिल, दाँताकिटकिट, दाँताकिलकिल, दांता-किटकिट, दांता-किलकिल, दांताकिटकिट, दांताकिलकिल