പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕರ್ಮನಿಷ್ಟ എന്ന വാക്കിന്റെ അർത്ഥവും ഉദാഹരണവും.

ಕರ್ಮನಿಷ್ಟ   ನಾಮಪದ

അർത്ഥം : ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ

ഉദാഹരണം : ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ.

പര്യായപദങ്ങൾ : ಕಾರ್ಯನಿಷ್ಟ


മറ്റ് ഭാഷകളിലേക്കുള്ള വിവർത്തനം :

कर्मण्य होने की अवस्था, गुण या भाव।

लक्ष्य पाने के लिए कर्मण्यता अत्यावश्यक है।
कर्मण्यता, कारगुज़ारी, कारगुजारी

Something that people do or cause to happen.

act, deed, human action, human activity

ಕರ್ಮನಿಷ್ಟ   ಗುಣವಾಚಕ

അർത്ഥം : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

ഉദാഹരണം : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

പര്യായപദങ്ങൾ : ಕಾರ್ಯನಿಷ್ಟ, ಧರ್ಮನಿಷ್ಟ


മറ്റ് ഭാഷകളിലേക്കുള്ള വിവർത്തനം :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

അർത്ഥം : ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ

ഉദാഹരണം : ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ.

പര്യായപദങ്ങൾ : ಕಾರ್ಯನಿಷ್ಟ


മറ്റ് ഭാഷകളിലേക്കുള്ള വിവർത്തനം :

कर्म या कार्य से संबंधित।

वे कर्मण्य विषयों पर वार्तालाप कर रहे हैं।
कर्मण्य

അർത്ഥം : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ

ഉദാഹരണം : ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.

പര്യായപദങ്ങൾ : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


മറ്റ് ഭാഷകളിലേക്കുള്ള വിവർത്തനം :

भली-भाँति कार्य करने वाला।

कर्मनिष्ठ व्यक्ति को आजीविका के लिए भटकना नहीं पड़ता है।
कर्मनिष्ठ

അർത്ഥം : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ

ഉദാഹരണം : ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.

പര്യായപദങ്ങൾ : ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ, ಕರ್ಮನಿಷ್ಟನಾದಂತಹ


മറ്റ് ഭാഷകളിലേക്കുള്ള വിവർത്തനം :

शास्त्रविहित कर्मों में निष्ठा रखने वाला।

कर्मनिष्ठ व्यक्ति संध्या, अग्निहोत्र आदि कर्म करते हैं।
कर्मनिष्ठ