പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕರಾರುವಕ್ಕಾದ എന്ന വാക്കിന്റെ അർത്ഥവും ഉദാഹരണവും.

ಕರಾರುವಕ್ಕಾದ   ಗುಣವಾಚಕ

അർത്ഥം : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

ഉദാഹരണം : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

പര്യായപദങ്ങൾ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದ, ಬಿಗಿಯಾದಂತ, ಬಿಗಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict

അർത്ഥം : ಯಾರಲ್ಲಿ ಕೋಮಲ, ಮದುರ, ಸರಸ ಮುಂತಾದವುಗಳ ಬದಲಾಗಿ ಕಠೋರತೆ, ಕಠಿಣ, ಕೋಪ, ಹೆಚ್ಚು ಮಾತು ಮುಂತಾದವುಗಳಿದ್ದು ಅಥವಾ ಯಾರೋ ಒಬ್ಬರ ಪ್ರವೃತ್ತಿ ಕೋಮಲವಾಗಿಲ್ಲವೊ

ഉദാഹരണം : ಶ್ಯಾಮನ ತಂದೆ ತುಂಬಾ ಕಟ್ಟುನಿಟ್ಟಾದ ಮನುಷ್ಯ.

പര്യായപദങ്ങൾ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕಟ್ಟೆಚ್ಚರದ, ಕಟ್ಟೆಚ್ಚರದಂತ, ಕಟ್ಟೆಚ್ಚರದಂತಹ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ಚಾಚೂ ವ್ಯತ್ಯಾಸವಿಲ್ಲದ, ಚಾಚೂ ವ್ಯತ್ಯಾಸವಿಲ್ಲದಂತ, ಚಾಚೂ ವ್ಯತ್ಯಾಸವಿಲ್ಲದಂತಹ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ, ತುಂಬಾ ಬಿಗಿಯಾದ, ತುಂಬಾ ಬಿಗಿಯಾದಂತ, ತುಂಬಾ ಬಿಗಿಯಾದಂತಹ, ತ್ರೀವವಾದ, ತ್ರೀವವಾದವಾದ, ತ್ರೀವವಾದವಾದಂತ, ತ್ರೀವವಾದವಾದಂತಹ, ನಿಷ್ಕೃಷ್ಟ, ನಿಷ್ಕೃಷ್ಟವಾದ, ನಿಷ್ಕೃಷ್ಟವಾದಂತ, ನಿಷ್ಕೃಷ್ಟವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें कोमलता, मधुरता, सरसता आदि के बदले कठोरता, कर्कशता, रुक्षता आदि बातें अधिक हों या जिसकी प्रकृति कोमल न हो।

हमारे पिताजी बहुत कड़े मिज़ाज के हैं।
अबंधुर, अबन्धुर, अमसृण, कठोर, कड़क, कड़ा, खर, रूढ़, सख़्त, सख्त

Incapable of compromise or flexibility.

rigid, strict