അർത്ഥം : ಭವನ ಅಥವಾ ಮನೆಗಳ ನಿರ್ಮಾಣದ ಕೆಲಸದಲ್ಲಿ ಉಪಯೋಗಿಸುವ ಒಂದು ಉಪಕರಣ ಅದರಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಾರೆ
ഉദാഹരണം :
ರಾಜಗಿರಿಯು ಕರಣಿಯಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಿದ್ದಾನೆ.
പര്യായപദങ്ങൾ : ಕರನಿ
മറ്റ് ഭാഷകളിലേക്കുള്ള വിവർത്തനം :
A small hand tool with a handle and flat metal blade. Used for scooping or spreading plaster or similar materials.
trowel