അർത്ഥം : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ
ഉദാഹരണം :
ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.
പര്യായപദങ്ങൾ : ಕಪ್ಪಗಾಗು, ಕರಕಲಾಗು, ಸುಟ್ಟು ಕರಕಲಾಗು, ಸುಟ್ಟುಹೋಗು
മറ്റ് ഭാഷകളിലേക്കുള്ള വിവർത്തനം :