പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕರ എന്ന വാക്കിന്റെ അർത്ഥവും ഉദാഹരണവും.

ಕರ   ನಾಮಪದ

അർത്ഥം : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ

ഉദാഹരണം : ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.

പര്യായപദങ്ങൾ : ಕೈ, ಹಸ್ತ


മറ്റ് ഭാഷകളിലേക്കുള്ള വിവർത്തനം :

चौबीस अंगुल की एक नाप या कोहनी से पंजे के सिरे तक की लंबाई की नाप।

इस वस्त्र की लंबाई दो हाथ है।
हस्त, हाथ

അർത്ഥം : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ

ഉദാഹരണം : ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.

പര്യായപദങ്ങൾ : ಕಂದಾಯ, ಟ್ಯಾಕ್ಸ್, ತೆರಿಗೆ


മറ്റ് ഭാഷകളിലേക്കുള്ള വിവർത്തനം :

वह नियत धन आदि जो किसी व्यक्ति या किसी संपत्ति, व्यापार आदि के काम में से कोई अधिकारिकी अपने लिए लेती है।

मुगलकाल में शासकों और सामंतों द्वारा भारतीय जनता से अनेकों प्रकार के कर वसूल किए जाते थे।
अवक्रय, कर, टैक्स, महसूल, शालिक

Charge against a citizen's person or property or activity for the support of government.

revenue enhancement, tax, taxation

അർത്ഥം : ಪ್ರತಿವರ್ಷ ಯಾವುದೋ ಒಂದಕ್ಕೆ ಸುಂಕ ಅಥವಾ ತೆರಿಗೆಯನ್ನು ವಸೂಲಿ ಮಾಡುವರು

ഉദാഹരണം : ಪ್ರತಿವರ್ಷ ನಾನು ಇಪ್ಪತ್ತು ಸಾವಿರದಷ್ಟು ತೆರಿಗೆಯನ್ನು ಭರಿಸಬೇಕಾಗಿ ಬರುವುದು.

പര്യായപദങ്ങൾ : ಕಂದಾಯ, ತೆರಿಗೆ ಸುಂಕ


മറ്റ് ഭാഷകളിലേക്കുള്ള വിവർത്തനം :

प्रति वर्ष दिया जाने वाला कोई शुल्क या कर।

मुझे बीस हज़ार सालिया भरना पड़ता है।
वर्ष देय, वार्षिक देय, सालाना, सालिया, सालियाना

Charge against a citizen's person or property or activity for the support of government.

revenue enhancement, tax, taxation

അർത്ഥം : ಹಸುವಿನ ಹೊರಿ ಕರು

ഉദാഹരണം : ಕರು ತನ್ನ ತಾಯಿಯ ಮೊಲೆ ಹಾಲನ್ನು ಕುಡಿಯುತ್ತಿದೆ

പര്യായപദങ്ങൾ : ಕರು


മറ്റ് ഭാഷകളിലേക്കുള്ള വിവർത്തനം :

गाय का नर बच्चा।

बछड़ा गाय का दूध पी रहा है।
अवेद्य, तर्ण, बच्छा, बछड़ा, बछवा, बछेड़ा, बछेरा, बछेरु, बाछा, लवारा, वत्स

Young bull.

bullock

അർത്ഥം : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ

ഉദാഹരണം : ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

പര്യായപദങ്ങൾ : ಕಂದಾಯ, ತೆರಿಗೆ


മറ്റ് ഭാഷകളിലേക്കുള്ള വിവർത്തനം :

वह महसूल जो बाजार के चौक या पटरी पर सौदा बेचने वालों से लिया जाता है।

एक आदमी बाजार के दिन घूम-घूम कर तहबाजारी वसूल रहा था।
झूरी, तहबाज़ारी, तहबाजारी

Charge against a citizen's person or property or activity for the support of government.

revenue enhancement, tax, taxation

അർത്ഥം : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ

ഉദാഹരണം : ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.

പര്യായപദങ്ങൾ : ಕೈ, ಮಣಿಕಟ್ಟಿನಿಂದ, ಹಸ್ತ


മറ്റ് ഭാഷകളിലേക്കുള്ള വിവർത്തനം :

कोहनी से पंजे के सिरे तक का भाग।

दुर्घटना में उसका दाहिना हाथ टूट गया।
कर, पाणि, हस्त, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw

അർത്ഥം : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ

ഉദാഹരണം : ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.

പര്യായപദങ്ങൾ : ತೆರಿಗೆ, ಸುಂಕ


മറ്റ് ഭാഷകളിലേക്കുള്ള വിവർത്തനം :

वह कर जो प्रति वृक्ष के हिसाब से लगता है।

एक कर्मचारी किसानों से पेड़ी वसूल रहा है।
पेड़ी

Charge against a citizen's person or property or activity for the support of government.

revenue enhancement, tax, taxation

അർത്ഥം : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ഉദാഹരണം : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

പര്യായപദങ്ങൾ : ಕೈ, ತೋಳು, ಭುಜ


മറ്റ് ഭാഷകളിലേക്കുള്ള വിവർത്തനം :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm

അർത്ഥം : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ

ഉദാഹരണം : ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.

പര്യായപദങ്ങൾ : ತೆರಿಗೆ, ಸುಂಕ


മറ്റ് ഭാഷകളിലേക്കുള്ള വിവർത്തനം :

शहर में आनेवाले बाहरी माल पर लगनेवाला महसूल।

सिपाही ट्रक ड्राइवर से चुंगी वसूल रहा है।
चुंगी, नगर-शुल्क, नगरशुल्क

A tax on various goods brought into a town.

octroi

അർത്ഥം : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು

ഉദാഹരണം : ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.

പര്യായപദങ്ങൾ : ಜಕಾತಿ, ನಗರದ್ವಾರ ಕರ, ಪ್ರವೇಶ ದ್ವಾರ ಕರ, ಮಹಸೂಲು


മറ്റ് ഭാഷകളിലേക്കുള്ള വിവർത്തനം :

वह स्थान जहाँ बाहर से आनेवाले माल आदि पर कर लेने के लिए कुछ लोग रहते हों।

हमें नाके पर दो सौ रुपए चुंगी देना पड़ा।
चुंगी, चुंगी नाका, चौकी, नाका

A booth at a tollgate where the toll collector collects tolls.

tolbooth, tollbooth, tollhouse

അർത്ഥം : ಮಣ್ಣಿಕಟ್ಟಿನ ಮುಂದಿನ ಭಾಗ

ഉദാഹരണം : ಅವನ ಕೈ ಯಂತ್ರದ ಒಳಗೆ ಹೋಯಿತು.

പര്യായപദങ്ങൾ : ಕೈ, ಹಸ್ತ


മറ്റ് ഭാഷകളിലേക്കുള്ള വിവർത്തനം :

कलाई के आगे का भाग।

उसका हाथ मशीन के नीचे आ गया।
कर, पंजा, पाणि, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw