അർത്ഥം : ಕಬ್ಬು ಅಥವಾ ಅದರ ರಸದಿಂದ ಮಾಡಿರುವಂತಹ ಪದಾರ್ಥಗಳು
ഉദാഹരണം :
ಬೆಲ್ಲ, ಸಕ್ಕರೆ ಮೊದಲಾದವುಗಳು ಕಬ್ಬಿನಿಂದಾದ ಖಾದ್ಯಗಳು.
പര്യായപദങ്ങൾ : ಕಬ್ಬಿನಿಂದ ಮಾಡಿದ, ಕಬ್ಬಿನಿಂದ ಮಾಡಿದಂತ, ಕಬ್ಬಿನಿಂದಾದ, ಕಬ್ಬಿನಿಂದಾದಂತ, ಕಬ್ಬಿನಿಂದಾದಂತಹ
മറ്റ് ഭാഷകളിലേക്കുള്ള വിവർത്തനം :