അർത്ഥം : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ
ഉദാഹരണം :
ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.
പര്യായപദങ്ങൾ : ಕಪ್ಪು ಬಣ್ಣದ, ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದ, ಕಪ್ಪು ವರ್ಣದಂತ, ಕರಿಯರು
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಗಿಲೆ ಅಥವಾ ಕಾಗೆಯನ್ನು ಹೋಲುವ ಬಣ್ಣ
ഉദാഹരണം :
ನನ್ನ ಅಮ್ಮನಿಗೆ ತೆಗೆದುಕೊಂಡ ಸೀರೆ ಕಡುನೀಲಿ ಬಣ್ಣದ್ದು.
പര്യായപദങ്ങൾ : ಕಡುನೀಲಿ, ಕಡುನೀಲಿಯ, ಕಡುನೀಲಿಯಂತ, ಕಡುನೀಲಿಯಂತಹ, ಕಪ್ಪು ವರ್ಣ, ಕಪ್ಪು ವರ್ಣದಂತ, ಕೃಷ್ಣ ವರ್ಣ, ಕೃಷ್ಣ ವರ್ಣದಂತ, ಕೃಷ್ಣ ವರ್ಣದಂತಹ, ಶ್ಯಾಮ, ಶ್ಯಾಮ ವರ್ಣ, ಶ್ಯಾಮ ವರ್ಣದಂತ, ಶ್ಯಾಮ ವರ್ಣದಂತಹ, ಶ್ಯಾಮ-ವರ್ಣ, ಶ್ಯಾಮ-ವರ್ಣದಂತ, ಶ್ಯಾಮ-ವರ್ಣದಂತಹ
മറ്റ് ഭാഷകളിലേക്കുള്ള വിവർത്തനം :