പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಪ್ಪು എന്ന വാക്കിന്റെ അർത്ഥവും ഉദാഹരണവും.

ಕಪ್ಪು   ನಾಮಪದ

അർത്ഥം : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು

ഉദാഹരണം : ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.

പര്യായപദങ്ങൾ : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ


മറ്റ് ഭാഷകളിലേക്കുള്ള വിവർത്തനം :

एक प्रकार का रंग जो काजल या कोयले के रंग का होता है।

इस चित्र के ऊपरी भाग को काले रंग से रंग दो।
काला, काला रंग, कृष्ण वर्ण, कृष्णवर्ण

The quality or state of the achromatic color of least lightness (bearing the least resemblance to white).

black, blackness, inkiness

അർത്ഥം : ಆಫ್ರಿಕಾ, ಏಷಿಯಾ ಮುಂತಾದ ದೇಶದ ವ್ಯಕ್ತಿ

ഉദാഹരണം : ಕಪ್ಪು ಜನರು ಎಷ್ಟು ದಿನ ತಾನೆ ಈ ವೇದನೆಯನ್ನು ಸಹಿಸಬಲ್ಲರು.

പര്യായപദങ്ങൾ : ಅಶ್ವೇತ


മറ്റ് ഭാഷകളിലേക്കുള്ള വിവർത്തനം :

अफ्रीका, एशिया आदि देशों का व्यक्ति (गोरों द्वारा माना हुआ)।

आखिर कब तक इन अश्वेतों पर ज़ुल्म होते रहेंगे।
अश्वेत, काला

അർത്ഥം : ಕಪ್ಪು ಬಣ್ಣದಿಂದ ಕೂಡಿದಂತಹ

ഉദാഹരണം : ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.

പര്യായപദങ്ങൾ : ಕುಡಿಕಪ್ಪು, ಮಸಿ


മറ്റ് ഭാഷകളിലേക്കുള്ള വിവർത്തനം :

वह काला अंश जो धुएँ के जमने से बन जाता है।

दीवार पर लगी कालिख को साफ़ कर दो।
कलौंछ, कलौंस, कालिख, कालिमा

A black colloidal substance consisting wholly or principally of amorphous carbon and used to make pigments and ink.

carbon black, crock, lampblack, smut, soot

അർത്ഥം : ಕಪ್ಪಾಗಿರುವ ಅವಸ್ಥೆ ಅಥವಾ ಭಾವ

ഉദാഹരണം : ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.


മറ്റ് ഭാഷകളിലേക്കുള്ള വിവർത്തനം :

काला होने की अवस्था या भाव।

आजकल चेहरे का कालापन दूर करने के नाम पर तरह-तरह की क्रीम आने लगी हैं।
कालापन, कालिमा, कृष्णता, मेचकता, मेचकताई, श्यामता

The quality or state of the achromatic color of least lightness (bearing the least resemblance to white).

black, blackness, inkiness

അർത്ഥം : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

ഉദാഹരണം : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

പര്യായപദങ്ങൾ : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ


മറ്റ് ഭാഷകളിലേക്കുള്ള വിവർത്തനം :

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

അർത്ഥം : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ഉദാഹരണം : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

പര്യായപദങ്ങൾ : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


മറ്റ് ഭാഷകളിലേക്കുള്ള വിവർത്തനം :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

അർത്ഥം : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

ഉദാഹരണം : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

പര്യായപദങ്ങൾ : ಅಂಜನ, ಕಾಡಿಗೆ, ನೇತ್ರಾಂಜನ

ಕಪ್ಪು   ಗುಣವಾಚಕ

അർത്ഥം : ಸ್ವಲ್ಪ ಕಪ್ಪಾಗಿರುವ ಅಥವಾ ಅಲ್ಪ ಸ್ವಲ್ಪ ಕಪ್ಪು

ഉദാഹരണം : ಕೃಷ್ಣ ಶಾಮಲ ವರ್ಣದವ.

പര്യായപദങ്ങൾ : ಶಾಮಲ


മറ്റ് ഭാഷകളിലേക്കുള്ള വിവർത്തനം :

कुछ-कुछ काला या हल्का काला।

कृष्ण साँवले थे।
श्याम, श्यामल, साँवरिया, साँवला, साँवलिया, सावरिया