അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಕಣ್ಣು ಮತ್ತು ಕಿವಿಗಳ ನಡುವಣ ತಲೆಯ ಎರಡೂ ಪಕ್ಕದ ಚಪ್ಪಟೆ ಭಾಗ
ഉദാഹരണം : ಅಪಘಾತದಲ್ಲಿ ಕಣತಲೆ ಬಳಿ ಸಣ್ಣ ಗಾಯವಾಗಿದೆ.
പര്യായപദങ്ങൾ : ಕಣತಲೆ, ಗಂಟಸ್ಥಳ
മറ്റ് ഭാഷകളിലേക്കുള്ള വിവർത്തനം :हिन्दी English
कान और आँख के बीच का स्थान।
The flat area on either side of the forehead.
അർത്ഥം : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
ഉദാഹരണം : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
പര്യായപദങ്ങൾ : ಕದಪು, ಕಪಾಲ, ಕೆನ್ನೆ, ಗಲ್ಲ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
ഇൻസ്റ്റാൾ ചെയ്യുക