അർത്ഥം : ಕನ್ನ ಹಾಕಿ ಕಳ್ಳತನ ಮಾಡುವ ವ್ಯಕ್ತಿ
ഉദാഹരണം :
ಹಿಂದಿನ ಕಾಲದಲ್ಲಿ ಕಳ್ಳರು ಕನ್ನ ಹಾಕಿ ಕಳ್ಳತನವನ್ನು ಮಾಡಿತ್ತಿದ್ದರು.
പര്യായപദങ്ങൾ : ತೂತು ಮಾಡುವುದು, ರಂಧ್ರ ಮಾಡುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
ഉദാഹരണം :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
പര്യായപദങ്ങൾ : ಸುರಂಗ
മറ്റ് ഭാഷകളിലേക്കുള്ള വിവർത്തനം :
Trespassing for an unlawful purpose. Illegal entrance into premises with criminal intent.
break-in, breaking and entering, housebreaking