അർത്ഥം : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ
ഉദാഹരണം :
ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.
പര്യായപദങ്ങൾ : ಕರುಣಾಲು, ಕೃಪಾನಿಧಿ, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ
മറ്റ് ഭാഷകളിലേക്കുള്ള വിവർത്തനം :
Having or proceeding from an innately kind disposition.
A generous and kindhearted teacher.