പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕತೆ എന്ന വാക്കിന്റെ അർത്ഥവും ഉദാഹരണവും.

ಕತೆ   ನಾಮಪದ

അർത്ഥം : ಕತೆ ಅಥವಾ ಸಣ್ಣಕತೆಗಳ ಸಾರಾಂಶ

ഉദാഹരണം : ಈ ಉಪನ್ಯಾಸದ ಸಂಗತಿಯು ಆಸಕ್ತಿದಾಯಕವಾಗಿದೆ.

പര്യായപദങ്ങൾ : ಕಥೆ, ಸಂಗತಿ, ಸಣ್ಣಕತೆ


മറ്റ് ഭാഷകളിലേക്കുള്ള വിവർത്തനം :

कथा या कहानी का सारांश।

इस उपन्यास का कथानक तो रुचिकर है।
कथानक

The plot of a book or play or film.

plot line, storyline

അർത്ഥം : ಕತ್ತೆ ಮತ್ತು ಹೆಣ್ಣು ಕುದುರೆಯ ಸಂಯೋಗದಿಂದ ಜನಿಸುವ ಪ್ರಾಣಿಪಶು

ഉദാഹരണം : ಹೇಸರಗತ್ತೆಯನ್ನು ಭಾರಹೊರುವ ಕೆಲಸದಲ್ಲಿ ಉಪಯೋಗಿಸುತ್ತಾರೆ.ಕತ್ತೆಯು ಆಗಸ ಪ್ರಿಯ ಮಿತ್ರ.

പര്യായപദങ്ങൾ : ಗತ್ತೆ, ಹೇಸರಕತೆ, ಹೇಸರಗತ್ತೆ


മറ്റ് ഭാഷകളിലേക്കുള്ള വിവർത്തനം :

गधे और घोड़ी के संयोग से उत्पन्न एक पशु।

खच्चर बोझ ढोने के काम आता है।
अश्वतर, खच्चर, प्रक्खर, बेसर

Hybrid offspring of a male donkey and a female horse. Usually sterile.

mule

അർത്ഥം : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

ഉദാഹരണം : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

പര്യായപദങ്ങൾ : ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ


മറ്റ് ഭാഷകളിലേക്കുള്ള വിവർത്തനം :

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी