അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.
പര്യായപദങ്ങൾ : ಮುರಿಸು
മറ്റ് ഭാഷകളിലേക്കുള്ള വിവർത്തനം :हिन्दी
कोई वस्तु आदि को या उसका भाग तोड़ने का काम दूसरे से कराना।
അർത്ഥം : ಹಾವು ಮುಂತಾದವು ಯಾರೋ ಒಬ್ಬರನ್ನು ಕಚ್ಚುವಂತೆ ಮಾಡುವ ಪ್ರಕ್ರಿಯೆ
ഉദാഹരണം : ತಾಂತ್ರಿಕನು ಒಬ್ಬ ವ್ಯಕ್ತಿಗೆ ಹಾವಿನಿಂದ ಕಡಿಸಿದನು.
പര്യായപദങ്ങൾ : ಕಚ್ಚಿಸು
कुछ ऐसा करना कि साँप आदि किसी को डँस दें।
അർത്ഥം : ಕೂಯಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം : ಬಂಗಲೆ ಕಟ್ಟಲು ಅವನು ಮರವನ್ನು ಕೂಯಿಸಿದನು.
പര്യായപദങ്ങൾ : ಕೂಯಿಸು
उखाड़ने का काम दूसरे से कराना।
ഇൻസ്റ്റാൾ ചെയ്യുക