പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಡಿಮೆಯಾಗು എന്ന വാക്കിന്റെ അർത്ഥവും ഉദാഹരണവും.

ಕಡಿಮೆಯಾಗು   ನಾಮಪದ

അർത്ഥം : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ

ഉദാഹരണം : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ

പര്യായപദങ്ങൾ : ಅವರೋಹ, ಏರಿಳಿತ


മറ്റ് ഭാഷകളിലേക്കുള്ള വിവർത്തനം :

गिरने या घटने की क्रिया या भाव।

शेयर के मूल्यों में लगातार गिरावट के कारणों का पता लगाया जा रहा है।
अपकर्ष, अपकर्षण, अपभ्रंश, अपह्रास, अवनति, अवपतन, अवपात, अवरोह, उतार, कमी, गिराव, गिरावट, घटती, घटाव, घटौती, नरमी, नर्मी, न्यूनता

A change downward.

There was a decrease in his temperature as the fever subsided.
There was a sharp drop-off in sales.
decrease, drop-off, lessening

ಕಡಿಮೆಯಾಗು   ಕ್ರಿಯಾಪದ

അർത്ഥം : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

ഉദാഹരണം : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

പര്യായപദങ്ങൾ : ಅಶಕ್ತಗೊಳ್ಳು, ಅಶಕ್ತವಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


മറ്റ് ഭാഷകളിലേക്കുള്ള വിവർത്തനം :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

അർത്ഥം : ಕಡಿಮೆಯಾಗುವ ಪ್ರಕ್ರಿಯೆ

ഉദാഹരണം : ಮಳೆಯ ಅಭಾವದಿಂದ ಈ ವರ್ಷದ ಫಸಲು ಕಡಿಮೆಯಾಗಿದೆ.


മറ്റ് ഭാഷകളിലേക്കുള്ള വിവർത്തനം :

घाटा या कमी होना।

वर्षा की कमी के कारण इस वर्ष फ़सल टूट गई है।
टूटना

Grow worse.

Conditions in the slum worsened.
decline, worsen

അർത്ഥം : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ഉദാഹരണം : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

പര്യായപദങ്ങൾ : ಇಳಿ, ತಗ್ಗು


മറ്റ് ഭാഷകളിലേക്കുള്ള വിവർത്തനം :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

അർത്ഥം : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

ഉദാഹരണം : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

പര്യായപദങ്ങൾ : ಕಡಿಮೆ ಆಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು


മറ്റ് ഭാഷകളിലേക്കുള്ള വിവർത്തനം :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

അർത്ഥം : ಅಪಾರ ದನ, ವಸ್ತು ಮೊದಲಾದವುಗಳಲ್ಲಿ ಸ್ವಲ್ಪ ಭಾಗವನ್ನು ತೆಗೆಯುವ ಅಥವಾ ಖರ್ಚು ಮಾಡುವ ಕ್ರಿಯೆ

ഉദാഹരണം : ರಾಮಕುಮಾರನಿಂದ ಹತ್ತು ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರಿಂದ ಅವನ ಹಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

പര്യായപദങ്ങൾ : ಅಂತರವಾಗು, ವ್ಯತ್ಯಾಸವಾಗು


മറ്റ് ഭാഷകളിലേക്കുള്ള വിവർത്തനം :

अपार धन, वस्तु आदि में थोड़ा ही निकलना या खर्च होना।

रामकुमार के दस हज़ार रुपये दान करने से खज़ाने में कुछ फ़र्क न पड़ेगा।
अंतर न आना, अंतर न पड़ना, अन्तर न आना, अन्तर न पड़ना, अपरिवर्तित रहना, फर्क न पड़ना, फ़र्क न पड़ना, बरकरार रहना, बरक़रार रहना