പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಡಿಮೆ ಮಾಡು എന്ന വാക്കിന്റെ അർത്ഥവും ഉദാഹരണവും.

ಕಡಿಮೆ ಮಾಡು   ಕ್ರಿಯಾಪದ

അർത്ഥം : ಯಾವುದಾದರು ವಸ್ತು, ಅಂಕ ಮೊದಲಾದವುಗಳಲ್ಲಿ ಯಾವುದಾದರು ಅಂಶವನ್ನು ತೆಗೆಯುವುದು ಅಥವಾ ಕಡಿಮೆ ಮಾಡುವುದು

ഉദാഹരണം : ಸರ್ಕಾರ ದೈನಿಕ ಅವಶ್ಯಕತೆಯ ವಸ್ತುಗಳ ಮೌಲ್ಯವನ್ನು ಕಡಿಮೆ ಮಾಡಿದೆ.

പര്യായപദങ്ങൾ : ಕಡಿಮೆಗೊಳಿಸು


മറ്റ് ഭാഷകളിലേക്കുള്ള വിവർത്തനം :

किसी वस्तु, अंक, आदि में से कोई अंश निकालना या कम करना।

सरकार ने दैनिक आवश्यकताओं की चीज़ों का मूल्य घटाया।
कम करना, कमी करना, घटाना, न्यून करना

അർത്ഥം : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

ഉദാഹരണം : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

പര്യായപദങ്ങൾ : ಕಮ್ಮಿಮಾಡು, ತಗ್ಗಿಸು, ಬೀಳಿಸು


മറ്റ് ഭാഷകളിലേക്കുള്ള വിവർത്തനം :

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना

അർത്ഥം : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

ഉദാഹരണം : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

പര്യായപദങ്ങൾ : ಕಳೆ, ಕುಂದಿಸು, ಕುಗ್ಗಿಸು, ವಜಾ ಮಾಡು


മറ്റ് ഭാഷകളിലേക്കുള്ള വിവർത്തനം :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

അർത്ഥം : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

ഉദാഹരണം : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

പര്യായപദങ്ങൾ : ಕತ್ತರಿಸು, ಹಿಡಿ


മറ്റ് ഭാഷകളിലേക്കുള്ള വിവർത്തനം :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

അർത്ഥം : ಹಡಗಿನ ಪಟದ ಉದ್ದಗಲವನ್ನು ಕಡಿಮೆ ಮಾಡುವ ಪ್ರಕ್ರಿಯೆ

ഉദാഹരണം : ನಾವಿಕನು ಹಡಗಿನ ಪಟವನ್ನು ಕಡಿಮೆ ಮಾಡುತ್ತಿದ್ದಾನೆ


മറ്റ് ഭാഷകളിലേക്കുള്ള വിവർത്തനം :

* पाल की लंबाई,चौड़ाई आदि को कम करना।

नाविक पाल को घटा रहा है।
कम करना, घटाना

Reduce (a sail) by taking in a reef.

reef