പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಡಿತ എന്ന വാക്കിന്റെ അർത്ഥവും ഉദാഹരണവും.

ಕಡಿತ   ನಾಮಪದ

അർത്ഥം : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ

ഉദാഹരണം : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.

പര്യായപദങ്ങൾ : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ


മറ്റ് ഭാഷകളിലേക്കുള്ള വിവർത്തനം :

चुल या खुजली उठने की अवस्था या भाव।

दाद की खुजलाहट से वह बहुत परेशान है।
खुजलाहट, चुनचुनी, चुल, चुलचुलाहट, चुलचुली

An irritating cutaneous sensation that produces a desire to scratch.

itch, itchiness, itching

അർത്ഥം : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ

ഉദാഹരണം : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.

പര്യായപദങ്ങൾ : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


മറ്റ് ഭാഷകളിലേക്കുള്ള വിവർത്തനം :

साँप,बिच्छू आदि विषैले जंतुओं के काटने या डंक मारने से होनेवाला घाव।

दंश नीला पड़ गया है।
आदंश, दंश

A painful wound caused by the thrust of an insect's stinger into skin.

bite, insect bite, sting

അർത്ഥം : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ

ഉദാഹരണം : ಈ ಕತ್ತರಿ ಹರಿತವಾಗಿಲ್ಲ

പര്യായപദങ്ങൾ : ಕತ್ತರಿ, ಖೋತ


മറ്റ് ഭാഷകളിലേക്കുള്ള വിവർത്തനം :

बाल,कपड़े आदि कतरने का एक औज़ार।

इस कैंची में धार नहीं है।
कतरनी, कर्तनी, कैंची, पत्रपाली

An edge tool having two crossed pivoting blades.

pair of scissors, scissors

അർത്ഥം : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ

ഉദാഹരണം : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ

പര്യായപദങ്ങൾ : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು


മറ്റ് ഭാഷകളിലേക്കുള്ള വിവർത്തനം :

एक रोग जिसमें शरीर बहुत खुजलाता है।

वह खुजली से परेशान है।
कंडु, खाज, खुजली, पामन्, राका

അർത്ഥം : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

ഉദാഹരണം : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

പര്യായപദങ്ങൾ : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ


മറ്റ് ഭാഷകളിലേക്കുള്ള വിവർത്തനം :

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching

അർത്ഥം : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ

ഉദാഹരണം : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.

പര്യായപദങ്ങൾ : ಪವರ್ ಕಟ್ಟ್


മറ്റ് ഭാഷകളിലേക്കുള്ള വിവർത്തനം :

किसी वस्तु आदि की कमी को पूरा करने के लिए उसे भेजने या देने की क्रिया।

इस शहर में बिजली की आपूर्ति कम हो गई है।
अपवर्ग, आपूर्ति, पूर्ति, संभरण, सप्लाई, समायोजन

The activity of supplying or providing something.

provision, supply, supplying

അർത്ഥം : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ

ഉദാഹരണം : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.

പര്യായപദങ്ങൾ : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


മറ്റ് ഭാഷകളിലേക്കുള്ള വിവർത്തനം :

वह घाव जो दाँत काटने से हुआ हो।

संजय दंश पर मरहम-पट्टी कर रहा है।
दंश

A wound resulting from biting by an animal or a person.

bite