പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಡಿ എന്ന വാക്കിന്റെ അർത്ഥവും ഉദാഹരണവും.

ಕಡಿ   ಕ್ರಿಯಾಪದ

അർത്ഥം : ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ

ഉദാഹരണം : ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ.

പര്യായപദങ്ങൾ : ಕತ್ತರಿಸು


മറ്റ് ഭാഷകളിലേക്കുള്ള വിവർത്തനം :

रगड़कर काटना।

हलाल करते समय बकरे की गर्दन को रेतते हैं।
रेतना

അർത്ഥം : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

ഉദാഹരണം : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

പര്യായപദങ്ങൾ : ಕತ್ತರಿಸು, ಛೇದಿಸು, ತುಂಡರಿಸು


മറ്റ് ഭാഷകളിലേക്കുള്ള വിവർത്തനം :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

അർത്ഥം : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ

ഉദാഹരണം : ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.

പര്യായപദങ്ങൾ : ಕತ್ತರಿಸು


മറ്റ് ഭാഷകളിലേക്കുള്ള വിവർത്തനം :

कैंची या कैंची के आकार जैसे किसी औजार से काटना।

माली बगीचे के पौधों को हर महीने काटता है।
कतरना, काटना

Sever or remove by pinching or snipping.

Nip off the flowers.
clip, nip, nip off, snip, snip off

അർത്ഥം : ಯಾವುದೋ ಒಂದು ವಿಷೇಶ ರೂಪ ನೀಡಲು ಮುರಿಯುವ, ಹರಿಯುವ ಪ್ರಕ್ರಿಯೆ

ഉദാഹരണം : ಶಿಲ್ಪಿಕಾರನು ಸಂಗ ಮರಿಮರೀ ಕಲ್ಲನ್ನು ಕೆತ್ತುತ್ತಿದ್ದಾನೆ.

പര്യായപദങ്ങൾ : ಕೆತ್ತು


മറ്റ് ഭാഷകളിലേക്കുള്ള വിവർത്തനം :

कोई विशेष आकार या रूप देने के लिए काटना-छाँटना।

मूर्तिकार संगमरमर को तराश रहा है।
तराशना

Form by carving.

Carve a flower from the ice.
carve

അർത്ഥം : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

ഉദാഹരണം : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

പര്യായപദങ്ങൾ : ಕಚ್ಚು, ಕೊಚ್ಚು, ತುಂಡರಿಸು, ಸೀಳು


മറ്റ് ഭാഷകളിലേക്കുള്ള വിവർത്തനം :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

അർത്ഥം : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

ഉദാഹരണം : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

പര്യായപദങ്ങൾ : ಕಚ್ಚು, ಕುಟುಕು, ಚುಚ್ಚು


മറ്റ് ഭാഷകളിലേക്കുള്ള വിവർത്തനം :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

അർത്ഥം : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ

ഉദാഹരണം : ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.

പര്യായപദങ്ങൾ : ಕತ್ತರಿಸು


മറ്റ് ഭാഷകളിലേക്കുള്ള വിവർത്തനം :

किसी स्थान पर टिके या ठहरे हुए व्यक्ति या समूह को वहाँ से भागना या हटाना।

सैनिकों ने युद्ध भूमि से दुश्मन के पैर उखाड़ दिए।
उखाड़ फेंकना, उखाड़ना, उखारना, उखेड़ना, उखेरना

അർത്ഥം : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು

ഉദാഹരണം : ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.

പര്യായപദങ്ങൾ : ಕಚ್ಚು, ಕುಟುಕು


മറ്റ് ഭാഷകളിലേക്കുള്ള വിവർത്തനം :

बिच्छू,मधुमक्खी आदि का अपने जहरीले काँटे को जीवों के शरीर में धँसाकर जहर पहुँचाना।

खेत में ममता को बिच्छू ने डंक मार दिया।
डँसना, डंक मारना, डंकियाना, डसना

Deliver a sting to.

A bee stung my arm yesterday.
bite, prick, sting

അർത്ഥം : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

ഉദാഹരണം : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

പര്യായപദങ്ങൾ : ಕಚ್ಚು, ಕತ್ತರಿಸು


മറ്റ് ഭാഷകളിലേക്കുള്ള വിവർത്തനം :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना