അർത്ഥം : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ
ഉദാഹരണം :
ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.
പര്യായപദങ്ങൾ : ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ, ಕಬ್ಬಿಣದ ಬಾನೆ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
ഉദാഹരണം :
ರೈತರು ಬೆಲ್ಲವನ್ನು ಮಾಡುವುದಕ್ಕಾಗಿ ಕಬ್ಬಿನ ರಸವನ್ನು ಕಡಾಯಿಯಲ್ಲಿ ಬೇಯಿಸುತ್ತಾರೆ.
മറ്റ് ഭാഷകളിലേക്കുള്ള വിവർത്തനം :
Pan with a convex bottom. Used for frying in Chinese cooking.
wokഅർത്ഥം : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
ഉദാഹരണം :
ನನ್ನ ತಾಯಿಯು ಕಡಾಯಿಯಲ್ಲಿ ಕಾಯಿಪಲ್ಲೆ ಮಾಡುತ್ತಿದ್ದಾಳೆ.