അർത്ഥം : ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದಲು ಅಪಾಯದ ಹೊರೆಯನ್ನು ಹೊರಬೇಕಾಗುತ್ತದೆ
ഉദാഹരണം :
ದ್ರೋಣಾಚಾರ್ಯರು ಏಕಲವ್ಯನ ಕಠಿಣ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.
പര്യായപദങ്ങൾ : ಅಗ್ನಿ ಪರೀಕ್ಷೆ, ಅಗ್ನಿ-ಪರೀಕ್ಷೆ, ಕಠಿಣ-ಪರೀಕ್ಷೆ
മറ്റ് ഭാഷകളിലേക്കുള്ള വിവർത്തനം :
वह परीक्षा जिसमें सफल होने के लिए जोखिम भरा कार्य करना पड़े।
द्रोणाचार्य ने एकलव्य की कठिन परीक्षा ली थी।