പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಟ್ಟೆಚ್ಚರದಂತ എന്ന വാക്കിന്റെ അർത്ഥവും ഉദാഹരണവും.

ಕಟ್ಟೆಚ್ಚರದಂತ   ಗುಣವಾಚಕ

അർത്ഥം : ಯಾರಲ್ಲಿ ಕೋಮಲ, ಮದುರ, ಸರಸ ಮುಂತಾದವುಗಳ ಬದಲಾಗಿ ಕಠೋರತೆ, ಕಠಿಣ, ಕೋಪ, ಹೆಚ್ಚು ಮಾತು ಮುಂತಾದವುಗಳಿದ್ದು ಅಥವಾ ಯಾರೋ ಒಬ್ಬರ ಪ್ರವೃತ್ತಿ ಕೋಮಲವಾಗಿಲ್ಲವೊ

ഉദാഹരണം : ಶ್ಯಾಮನ ತಂದೆ ತುಂಬಾ ಕಟ್ಟುನಿಟ್ಟಾದ ಮನುಷ್ಯ.

പര്യായപദങ്ങൾ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕಟ್ಟೆಚ್ಚರದ, ಕಟ್ಟೆಚ್ಚರದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ಚಾಚೂ ವ್ಯತ್ಯಾಸವಿಲ್ಲದ, ಚಾಚೂ ವ್ಯತ್ಯಾಸವಿಲ್ಲದಂತ, ಚಾಚೂ ವ್ಯತ್ಯಾಸವಿಲ್ಲದಂತಹ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ, ತುಂಬಾ ಬಿಗಿಯಾದ, ತುಂಬಾ ಬಿಗಿಯಾದಂತ, ತುಂಬಾ ಬಿಗಿಯಾದಂತಹ, ತ್ರೀವವಾದ, ತ್ರೀವವಾದವಾದ, ತ್ರೀವವಾದವಾದಂತ, ತ್ರೀವವಾದವಾದಂತಹ, ನಿಷ್ಕೃಷ್ಟ, ನಿಷ್ಕೃಷ್ಟವಾದ, ನಿಷ್ಕೃಷ್ಟವಾದಂತ, ನಿಷ್ಕೃಷ್ಟವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें कोमलता, मधुरता, सरसता आदि के बदले कठोरता, कर्कशता, रुक्षता आदि बातें अधिक हों या जिसकी प्रकृति कोमल न हो।

हमारे पिताजी बहुत कड़े मिज़ाज के हैं।
अबंधुर, अबन्धुर, अमसृण, कठोर, कड़क, कड़ा, खर, रूढ़, सख़्त, सख्त

Incapable of compromise or flexibility.

rigid, strict